Loading Events

Kundalini Jagruthi “ಕುಂಡಲಿನಿ” ಜಾಗೃತಿ “ಕ್ರಿಯಾ – ಧ್ಯಾನ – ಯೋಗ – ವಿಜ್ಞಾನ” ಶಿಬಿರ

2024/02/11 08:23:14
ದಿವ್ಯ ಮಾರ್ಗದರ್ಶನ :

ಡಾ. ಶ್ರೀ ರಾಮಚಂದ್ರ ಗುರೂಜಿ 

(ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಮತ್ತು ಅಧ್ಯಾತ್ಮ ಚಿಂತಕರು)

Date – 11/02/2024

Time –  ಬೆಳಗ್ಗೆ  8am to 6:30pm

Venue – Hotel golden metro, Seshadripuram, Bengaluru

Kundalini Jagruthi:

Kundalini means coiled unfolded mysterious spiritual power which stays in each of us on a subtle level. This power goes unused most of the time in humans. People like Buddha, Swami Vivekananda and Maharshi Ramana to name a few had their Kundalini awakened fully.

 

Kundalini Jagruthi workshop here is the traditional way of awakening the mysterious spiritual powers in us to attain radiant health, wealth, happiness, bliss and wisdom.

“ಕುಂಡಲಿನಿ” ಜಾಗೃತಿ

ಎಲ್ಲರ ಒಳಗಡೆ ಸುಪ್ತವಾಗಿ, ಗುಪ್ತವಾಗಿರುವಂತಹ ಇನ್ನೂ ಜಾಗೃತಗೊಳ್ಳದ, ಪ್ರಕಟಗೊಳ್ಳದ ಆಧ್ಯಾತ್ಮಿಕ ಶಕ್ತಿಯೇ ಈ ಕುಂಡಲಿನೀ ಶಕ್ತಿ(Spiritual Energy). ದೀಕ್ಷಾ-ಬದ್ಧರಾಗಿ ಗುರುಗಳ ಮಾರ್ಗದರ್ಶನದಂತೆ ನಿರ್ದಿಷ್ಟವಾದ ಕ್ರಮದಲ್ಲಿ, ನಿರ್ದಿಷ್ಟ ಕಾಲದವರೆಗೂ ಈ ಸಾಧನೆ ಮಾಡಿದಾಗ ಸೂಕ್ಷ್ಮ ಶರೀರದ ಅಭೌತಿಕ ಸ್ತರಗಳಲ್ಲಿನ ಶಕ್ತಿ-ಕೇಂದ್ರಗಳು(ಷಡ್-ಚಕ್ರಗಳು) ಜಾಗೃತಗೊಂಡು, ತನ್ಮೂಲಕ ಇಹಪರ ಜೀವನದಲ್ಲಿ ಏಳಿಗೆ, ಯಶಸ್ಸು, ಕೀರ್ತಿ, ಶ್ರೇಯಸ್ಸು, ಸ್ಥಾನ-ಮಾನ-ಸಮ್ಮಾನ, ಆಯುರಾರೋಗ್ಯಗಳಲ್ಲದೆ ಅಷ್ಟ್ಐಶ್ವರ್ಯಗಳನ್ನೂ, ಸಚ್ಚಿದಾನಂದವನ್ನೂ, ಪರಮಪದವಿಯನ್ನೂ ಪಡೆಯಲು ಸಾಧ್ಯವಿದೆ. 

ಮಹತ್ತರವಾದ ವೈಜ್ಞಾನಿಕ ತಳಹದಿಯುಳ್ಳ ಅಧ್ಯಾತ್ಮ ಸಾಧನೆಗಳಲ್ಲಿ ಒಂದಾಗಿದೆ ಈ ಕುಂಡಲಿನೀ ಸಾಧನೆ. “ಸ್ವಯಂ ಆದಿಯೋಗಿ ಶಿವ ತನ್ನ ಶಿಷ್ಯರಾದ ಸಪ್ತರ್ಷಿಗಳಿಗೆ ಉಪದೇಶ ಮಾಡಿದಂತಹ ಪದ್ದತಿಯೇ ಕುಂಡಲಿನೀ ಸಾಧನಾ ದೀಕ್ಷೆ”. ಈ ಕುಂಡಲಿನೀ ವಿದ್ಯೆಯನ್ನು ಋಷಿವಿದ್ಯೆ, ಪರಾವಿದ್ಯೆ, ಗೌಪ್ಯವಿದ್ಯೆ, ಸಂಧ್ಯಾವಿದ್ಯೇ, ಯೋಗವಿದ್ಯೆ, ಬ್ರಹ್ಮವಿದ್ಯೆ ಎಂದೆಲ್ಲಾ ಕರೆಯುತ್ತಾರೆ. ಜೀವನ ರಥ ಸರಿಯಾಗಿ ಸಮರ್ಪಕವಾಗಿ ಸಾಗಿ ಧರ್ಮಾರ್ಥ ಕಾಮ ಮೋಕ್ಷಗಳ ಮೂಲಕ ಗಮ್ಯ ಸ್ಥಾನವನ್ನು ತಲುಪಲು ಮಾಡುವ ಸಾಧನೆಯೇ ಈ “ಕುಂಡಲಿನೀ ಜಾಗೃತಿ” ಧ್ಯಾನ ಸಾಧನೆ.

ಕಾರ್ಯಾಗಾರದ ವಿಷಯ-ವಿಶೇಷತೆಗಳು :

1. “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.

2. ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿಯ ವಿವರಣೆ.

3. ಚಕ್ರಗಳು (ಶಕ್ತಿ ಕೇಂದ್ರಗಳು), ಅದಿದೇವತೆಗಳು ಮತ್ತು ಅವುಗಳ ಬೀಜಮಂತ್ರಗಳು.  

4. ಕುಂಡಲಿನಿ-ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಪಾಲಿಸಬೇಕಾದ ನಿಯಮಗಳು.

⚠️ONLY FOR THE AGE GROUP FROM 18-60⚠️

5. ಕುಂಡಲಿನಿ-ಸಾಧನಾ ಅರ್ಹತೆಗಳು.

6. ಲಘು-ವ್ಯಾಯಾಮ, ನಾಡಿಶುದ್ದಿ, ಪ್ರಾಣಾಯಾಮ. 

7. ಚಕ್ರಧ್ಯಾನ, ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.

8. ಸೂಕ್ಷ್ಮ-ಶರೀರ ಶುದ್ದೀಕರಣ ಧ್ಯಾನಕ್ರಿಯೆಗಳು.

9. ಪ್ರಶ್ನೋತ್ತರಗಳು.

10. ಸಾಧನಾ ಕೈಪಿಡಿ (ದ್ವನಿ ಸುರುಳಿ, ಇ-ಪುಸ್ತಕ ಮತ್ತು ವಿಡಿಯೋ ಸಹಿತ).

BONUS

Register now and get 3000 rupees worth of online Kundalini Jagruthi workshop free access for 30 Days.

2024/02/11 08:23:14
ico-learning

ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:

Click the below link to Register 

Kundalini Jagruthi workshop [previous]

FAQ

ಕುಂಡಲಿನಿ ಸಾಧನೆ ಎಂದರೇನು?(What is Kundalini?)

ಕುಂಡಲಿನಿ ಶಕ್ತಿ ಎಂದರೆ ಎಲ್ಲರ ಒಳಗಡೆ ಸುಪ್ತವಾಗಿರುವಂತಹ, ಗುಪ್ತವಾಗಿರುವಂತಹ ಇನ್ನೂ ಜಾಗೃತಗೊಳ್ಳದ, ಪ್ರಕಟಗೊಳ್ಳದ ಒಂದು ಆಧ್ಯಾತ್ಮಿಕ ಶಕ್ತಿ. ಬೀಜಮಂತ್ರಗಳ ಸರಿಯಾದ ಪಠನೆಯಿಂದ ಚಕ್ರಗಳನ್ನು ಮತ್ತು ಶಕ್ತಿಪತವನ್ನು ದುರಸ್ತಿಗೊಳಿಸಿ, ಸ್ವಾಭಾವಿಕವಾಗಿ ಅಧೋಮುಖಿವಾಗಿರುವ ಆಧ್ಯಾತ್ಮಿಕ ಪ್ರಜ್ಞೆಯನ್ನು ಊರ್ಧ್ವ ಪ್ರಜ್ಞೆಯೆಡೆಗೆ ಕೊಂಡೊಯ್ಯುವ ಸಾಧನೆಯನ್ನು ಕುಂಡಲಿನಿ ಜಾಗೃತಿ ಸಾಧನೆಯೆಂದು ಕರೆಯುತ್ತೇವೆ. 

 

(kundalini jagruti, 

It is the hidden, unrevealed, unexpressed spiritual energy in each one of us. Uttering the beej mantras in the right way to activate the chakras and to remove the blockages found in the shakti-path (The pathway of energy) thereby raising the spiritual energy which is naturally focusing downward towards higher consciousness is called the Kundalini Awakening process.)

ಈ ಶಿಬಿರಕ್ಕೆ ನೋಂದಾಯಿಸಿಕೊಳ್ಳುವುದು ಹೇಗೆ? (How to register for this program?)

ಈ ಶಿಬಿರಕ್ಕೆ 5000 ರೂಗಳ ಶುಲ್ಕವಿದ್ದು, ಇದನ್ನು ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ನಮೂದಿಸಿ ನೊಂದಾಯಿಸಿಕೊಳ್ಳಿ. 

 

There is a nominal fee of rupees 5000 for this workshop. Click here to register for this program by entering your details. 

ಕುಂಡಲಿನಿ ಜಾಗೃತಿ ಶಿಬಿರಕ್ಕೆ ಸೇರುವುದರಿಂದ ನನಗೆ ಏನು ಪ್ರಯೋಜನ? (How will I be benefitted from this workshop?)

ಈ ಶಿಬಿರವು ಬಹಳಷ್ಟು ಯೌಗಿಕ ಅಭ್ಯಾಸಗಳನ್ನು ಒಳಗೊಂಡಿದೆ. ಗುರೂಜಿಯವರೇ ಈ ಕಾರ್ಯಕ್ರಮದಲ್ಲಿ ಕುಂಡಲಿನಿ ಸಾಧನೆಯ ಕುರಿತಾಗಿ ಭೋದಿಸುತ್ತಾರೆ. 

ಈ ಶಿಬಿರವು ನಿಮ್ಮ ಬದುಕಿನ ನಾಲ್ಕು ಆಯಾಮಗಳಾದ ವಯುಕ್ತಿಕ, ಕೌಟುಂಬಿಕ, ವ್ಯಾವಹಾರಿಕ ಹಾಗು ಅಧ್ಯಾತ್ಮ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ಸೃಷ್ಠಿಸಿ ಜೀವನದಲ್ಲಿ ಸಾಮರಸ್ಯವನ್ನು ತರುವಲ್ಲಿ ಸಹಕಾರಿಯಾಗಿರುತ್ತದೆ.  

 

This great spiritual science is directly taught by Guruji. 

This program includes many yogic practices and brings a potential change in your Personal, Family, Professional and Spiritual life therefore could establish a balanced life.

ಈ ಶಿಬಿರದಲ್ಲಿ ನನಗೆ ಸಾಧನ ಕೈಪಿಡಿ ಸಿಗುವುದೇ? (Will I get any course materials in this workshop?)

ಖಂಡಿತ ಹೌದು!!

ಶಿಬಿರಕ್ಕೆ ನೀವು ನೋಂದಾಯಿಸಿಕೊಂಡ ನಂತರ ಫೆಬ್ರವರಿ 5 ನೇ ತಾರೀಕು ನಾವು ನಿಮಗೆ ಕಳುಹಿಸುವ ಇಮೇಲ್ ನಲ್ಲಿ ಶಿಬಿರಕ್ಕೆ ಸಂಬಂದಿಸಿದ “course material” ಇರುವ ಬಟನ್ (button) ಇರುತ್ತದೆ. “ಕುಂಡಲಿನಿ ಜಾಗೃತಿ” ಶಿಬಿರಕ್ಕೆ ಸಂಬಂಧಿಸಿದ ಆಡಿಯೊಗಳು, pdf ಮತ್ತು ವೀಡಿಯೊಗಳಂತಹ ಎಲ್ಲಾ ಕೋರ್ಸ್ ಮೆಟೀರಿಯಲ್‌ಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳನ್ನು ನೀವು ಅಭ್ಯಸಿಸಬಹುದು. 

 

Absolutely Yes!!

You will find a “course materials” button in the email which you receive from us on 5th February after your registration to the workshop. All the Course Materials related to “Kundalini Jagruti” like audios, pdf and videos will be uploaded in the same link. You can practice them as instructed.

What is the importance of kundalini activation?

One can overcome these problems.

  • Psychosomatic Problems (Health)
  • Financial Problems

Get In Touch

ADDRESS
Madderi, Vemagal, Karnataka 563128
EMAIL ID
team@hanumalaya.org
PHONE NUMBER
+ 91 7353535301
+ 91 7353535306
OPENING HOURS
Mon – Sat 9 am to 6 pm  
Sun – 10 am to 5 pm

11 February
Sunday @ -

Details

Organizer

Team SRG

Venue

Golden Metro Hotel 9, 1, Platform Rd, near Apollo Hospital, VV Giri Colony, Seshadripuram, Bengaluru, Karnataka 560020

9, 1, Platform Rd, near Apollo Hospital, VV Giri Colony, Seshadripuram,
Bengaluru, Karnataka 560020 India

+ Google Map